Dr Vyasanakere Prabhanjanacharyaru
ಜನನ: 15 ಜೂನ 1946
ಶಿಕ್ಷಣ: ಎಂ.ಎ, ಪಿ ಎಚ್ ಡಿ, ಡಿ.ಲಿಟ., F.I.B.R, F.U.W.A
ವೃತ್ತಿ: Govt Grade College College, K R Puram ಬೆಂಗಳೂರು ಇಲ್ಲಿ ಪ್ರಾಂಶುಪಾಲರು (ನಿವೃತ್ತಿ) ಹಾಗೂ ವಿವಿಧ ಕಾಲೇಜುಗಳಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನಿವೃತ್ತಿ.
ಪ್ರವೃತ್ತಿ: ಪ್ರಾಚೀನ ಸಂಸ್ಕೃತ ಹಸ್ತಪ್ರತಿಗಳ ಸಂಗ್ರಹ (ಪ್ರತ್ಯೇಕವಾಗಿ ಜಯತೀರ್ಥ ಹಸ್ತಪ್ರತಿ ಸಂಗ್ರಹಾಲಯ ಸ್ಥಾಪನೆ), ಸಂರಕ್ಷಣೆ ಮತ್ತು ಸಂಪಾದನೆ, ಬೋಧನೆ, ಆಧ್ಯಾತ್ಮಿಕ ಪ್ರವಚನಗಳು ಹಸ್ತಪ್ರತಿ ಸಂಗ್ರಹಣೆ , ಕೃತಿಗಳ ರಚನೆ.
ಕೃತಿಗಳು: ಮಧ್ವಭಾರತ, ಶ್ರೀಪೂರ್ಣಪ್ರಜ್ಞವೈಭವ, ವ್ಯಾಸಭಾರತದ ಭೀಮಸೇನ, ಮಧ್ವಶಾಸ್ತ್ರವಿನೋದ, ಕನಕದಾಸಕೃತ ಹರಿಭಕ್ತಿಸಾರ....
ಅನುವಾದಿತ ಕೃತಿಗಳು: ಮಹಾಭಾರತತಾತ್ಪರ್ಯನಿರ್ಣಯ (೫ ಸಂಪುಟಗಳಲ್ಲಿ), ಶ್ರೀನಾರಾಯಣಪಂಡಿತಾಚಾರ್ಯಕೃತ ಸಂಗ್ರಹರಾಮಾಯಣ, ಶ್ರೀಜಯತೀರ್ಥಕೃತ ಪದ್ಯಮಾಲಾ, ಶ್ರೀತ್ರಿವಿಕ್ರಮಪಂಡಿತಾಚಾರ್ಯಕೃತ ಹರಿವಾಯುಸ್ತುತಿ, ವಿದುರನೀತಿ....
ಸಂಗ್ರಹಕೃತಿಗಳು: ಶ್ರೀವಾದಿರಾಜತೀರ್ಥಕೃತ ರುಗ್ಮಿಣೀಶವಿಜಯ (ಮೂಲ), ಬ್ರಹ್ಮಸೂತ್ರನಾಮಾವಲಿ,...
ವಿಮರ್ಶಾತ್ಮಕಕೃತಿಗಳು: ಪಂಚಕನ್ಯೆಯರು, ಪೂರ್ಣಪ್ರಜ್ಞಪ್ರಶಸ್ತಿ, ವೇದಶಾಸ್ತ್ರವಿನೋದ, ಆದ್ಯಶಂಕರಾಚಾರ್ಯರು, ೧೯೬೮, ಆಧ್ಯಾತ್ಮಿಕ ಸತ್ಯಾನ್ವೇಷಣೆ....
ಆಚಾರಗ್ರಂಥಗಳು: ಶ್ರೀವೇದವ್ಯಾಸಪೂಜಾವಿಧಿ, ಏಕಾದಶೀವ್ರತ, ಏಕಾದಶೀಮಹಿಮೆ, ಚಾತುರ್ಮಾಸ್ಯವ್ರತ, ತಪ್ತಮುದ್ರಾಧಾರಣ, ಸಂಪ್ರದಾಯಪದ್ಧತಿ....
English ...
View Books